tag:blogger.com,1999:blog-3999938973366138086.post4927479404923947963..comments2023-12-02T11:37:24.477+05:30Comments on ಪ್ರೇಮತಾಣ: ಅರ್ಥಪ್ರೇಮತಾಣhttp://www.blogger.com/profile/04637584025392553280noreply@blogger.comBlogger4125tag:blogger.com,1999:blog-3999938973366138086.post-34744173224139195832013-02-23T07:47:21.484+05:302013-02-23T07:47:21.484+05:30ಹೌದಲ್ಲವೇ! ಎಂಥ ದುರಂತ ಅದು!ಹೌದಲ್ಲವೇ! ಎಂಥ ದುರಂತ ಅದು!ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-14673039838413196222013-02-22T22:24:04.810+05:302013-02-22T22:24:04.810+05:30ಅ೦ತವರ ವ್ಯಕ್ತಿತ್ವದ ವೈಚಿತ್ರ ಅಲ್ಲವೇ ಅದು, ನೀವೆ೦ದ೦ತೆ &q...ಅ೦ತವರ ವ್ಯಕ್ತಿತ್ವದ ವೈಚಿತ್ರ ಅಲ್ಲವೇ ಅದು, ನೀವೆ೦ದ೦ತೆ "ನೀನೊಂದು ನಕ್ಷತ್ರವಾಗಲೇಬೇಕು ಅಂತೇನೂ ಇಲ್ಲ. ನಿನ್ನ ಮನೆಯಲ್ಲಿ ಸದಾ ಉರಿವ ಒಂದು ಹಣತೆಯಾದರೂ ಸಾಕು" ಎ೦ಬ ಹಣತೆ ಅವರೊಳಗೆ ಯಾವತ್ತೂ ಬೆಳಗುವುದೇ ಇಲ್ಲ.subbannahttps://www.blogger.com/profile/05559676165984315062noreply@blogger.comtag:blogger.com,1999:blog-3999938973366138086.post-15498278303781793652013-02-21T19:42:51.238+05:302013-02-21T19:42:51.238+05:30ಕಥೆ ಇಷ್ಟಪಟ್ಟದ್ದಕ್ಕೆ ಕೃತಜ್ಞತೆಗಳು. ನಿಮ್ಮೂರಿನ ಅಡಿಕೆ ...ಕಥೆ ಇಷ್ಟಪಟ್ಟದ್ದಕ್ಕೆ ಕೃತಜ್ಞತೆಗಳು. ನಿಮ್ಮೂರಿನ ಅಡಿಕೆ ಭಟ್ಟರು ಸ್ವಾರಸ್ಯಕರ ವ್ಯಕ್ತಿ. ಸ್ವಂತ ತಮ್ಮನನ್ನು ಹಾಗೆ ದ್ವೇಷಿಸಲು ಅದೆಂಥಾ ಕಾರಣವಿತ್ತೋ. ಅದು ಕುತೂಹಲದ ಜತೆ ಬೇಸರವನ್ನೂ ಉಂಟುಮಾಡುತ್ತದೆ.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-89671438407202770862013-02-19T16:16:56.687+05:302013-02-19T16:16:56.687+05:30ಬಹಳ ಗ೦ಭೀರ ವಿಷಯದ ಬಗ್ಗೆ ಲಘು ಧಾಟಿಯಲ್ಲಿ ಬರೆದ ಒಳ್ಳೆಯ ಕಥ...ಬಹಳ ಗ೦ಭೀರ ವಿಷಯದ ಬಗ್ಗೆ ಲಘು ಧಾಟಿಯಲ್ಲಿ ಬರೆದ ಒಳ್ಳೆಯ ಕಥೆ, ಒಮ್ಮೆ ಹೊಟ್ಟೆ ತು೦ಬ ನಕ್ಕು ಬಿಟ್ಟೆ ! ಇ೦ಥದೇ ಒಬ್ಬ ವ್ಯಕ್ತಿ ನಮ್ಮೂರಲ್ಲೂ ಇದ್ರು, ತಮ್ಮಷ್ಟೇ ಸ್ಥೂಲ ಕಾಯದ ಮೊದಲ ಹೆ೦ಡತಿಯನ್ನು "ಡಬ್ಬಲ್ ಸೀಟು" ಅ೦ತಲೇ ಕರೆಯುತ್ತಿದ್ದರು, ಅವಳಿ೦ದ ಮಗನಾಗಲಿಲ್ಲ ಅ೦ತ ೫೦ ರ ಬಳಿಕ ೨ ನೇ ಮದುವೆಯಾಗಿ, ಮತ್ತೂ ಮೂರೋ ನಾಲ್ಕೋ ಸ೦ತತಿ ಬೆಳೆಸಿದವರು, ತಮ್ಮ ತಮ್ಮನೊ೦ದಿಗೆ ಏನೋ ಮನಸ್ತಾಪವೋ, ಹುಚ್ಚು ಸ್ಪರ್ಧೆಯೋ, ಇಬ್ಬರೂ ಸಮಾನ ಜರ್ಝರಿತರಾಗಿ ಕೊನೆ ಎಣಿಸುತ್ತಿದ್ದಾಗ, ತಮ್ಮನಲ್ಲಿ ಬ೦ದು,"ಆನು ನಿನ್ನ ವಡೆ ಸುಟ್ಟವು ತಿನ್ನುತ್ತೇ" ಅ೦ತ ಪ೦ಥ ಹಾಕಿ, (ನಮ್ಮಲ್ಲಿ ತಿಥಿಗೆ ಈ ವಡೆ ಸುಟ್ಟವು ಅತಿ ಅವಶ್ಯ ತಿನಿಸು !) ತಮ್ಮ ಸತ್ತು ಒ೦ದೆರಡು ತಿ೦ಗಳಲ್ಲೇ ತಾನೂ ಪರಲೋಕ ಸೇರಿದ್ದರು. ಎಪ್ಪತ್ತೆ೦ಭತ್ತು ಎಕ್ರೆ ಭೂಮಿ ಮಾಡೀಕೊ೦ಡಿದ್ದವರು ಈ ಅಡಿಕೆ ಭಟ್ರು ! ಏನೇ ಹೇಗೇ ಮಾಡಿದ್ರೂ ಅರಗಿಸಿಕೊಳ್ಳುವವರು.subbannahttps://www.blogger.com/profile/05559676165984315062noreply@blogger.com