tag:blogger.com,1999:blog-3999938973366138086.post4726750491065855047..comments2023-12-02T11:37:24.477+05:30Comments on ಪ್ರೇಮತಾಣ: ಪಾಸ್ವರ್ಡ್ಪ್ರೇಮತಾಣhttp://www.blogger.com/profile/04637584025392553280noreply@blogger.comBlogger8125tag:blogger.com,1999:blog-3999938973366138086.post-4784585123992881302017-01-14T09:28:39.459+05:302017-01-14T09:28:39.459+05:30ಸರ್,
ಈ ಕಥೆಯನ್ನು ನಾನು ಸುಮಾರು 7 ವರ್ಷಗಳ ಹಿಂದೆ ಓ...ಸರ್,
ಈ ಕಥೆಯನ್ನು ನಾನು ಸುಮಾರು 7 ವರ್ಷಗಳ ಹಿಂದೆ ಓದಿದ್ದ್ಡ ನೆನಪು ಆಗ ನಾನಿನ್ನೂ ಚಿಕ್ಕವನಾಗಿದ್ದೆ ಏನೊಂದೂ ಅರ್ಥವಾಗಿರಲಿಲ್ಲ ಈಗ ನಿಮ್ಮ ಪ್ರೇಮತಾಣ ಜಾಲತಾಣದಲ್ಲಿ ಮತ್ತೊಮ್ಮೆ ಓದಿದಾಗ ನೆನಪುಗಳು ಚಿಮ್ಮಿ ಬಂದವು ನನಗೀಗ ಬಹಳ ಖುಷಿಯಾಗುತ್ತಿದೆ,ಕಥೆಯ ನಿಜವಾದ ಅರ್ಥ ಉದ್ದೇಶ ತಿಳಿದು ತುಂಬಾ ಸಂತೋಷವಾಗುತ್ತಿದೆ.
Vinaykumar H Shttps://www.blogger.com/profile/00851194082540991821noreply@blogger.comtag:blogger.com,1999:blog-3999938973366138086.post-89722328418397500892015-03-29T13:47:14.899+05:302015-03-29T13:47:14.899+05:30ಅಬ್ಬ !ಅದೆಷ್ಟು ಸುಂದರ ಕಥೆ ರೀ ಪ್ರೇಮ್ . .. ನಿಮ್ಮ ಹೆಸರಿ...ಅಬ್ಬ !ಅದೆಷ್ಟು ಸುಂದರ ಕಥೆ ರೀ ಪ್ರೇಮ್ . .. ನಿಮ್ಮ ಹೆಸರಿನಂತೆ ಕಥೆಯ ತುಂಬಾ ಪ್ರೀತಿ ಪ್ರೇಮವೇ ತುಂಬಿಕೊಂಡಿದೆ . ಅದನ್ನು ಸಾದರ ಪಡಿಸಿದ ರೀತಿ ಕೂಡ ಮನ ಮುಟ್ಟು ವಂತಿದೆ .. ಮನಕ್ಕೆ ತಟ್ಟುವಂತಿದೆ ... ಕಥೆಯಲ್ಲಿ ಎರಡು ಕ್ಷಣ ಮಾತ್ರ ಪ್ರತ್ಯಕ್ಷ ವಾಗುವ ಹಿಂದಿನ ನಾಟಕದ ಪಾತ್ರಧಾರಿಯ ಆಳವಾದ ನಿಜ ಪ್ರೀತಿಯ ಅನುಭವ ನಿಜವಾಗಿಯೂ ಮನ ಕಲುಕಿತು . ಸರಸಕ್ಕನ ಪಾತ್ರ ಚಿಕ್ಕದಾದರೂ ಕಥೆಯ ಹಂದರಕ್ಕೆ ಸುಂದರ ಸಾಥ್ ಕೊಟ್ಟಿದೆ ...ಧನ್ಯವಾದಗಳು ಪ್ರೆಮ್ ಜಿ sripadraohttps://www.blogger.com/profile/04311762659859653499noreply@blogger.comtag:blogger.com,1999:blog-3999938973366138086.post-21625055107531852212014-05-01T19:23:00.599+05:302014-05-01T19:23:00.599+05:30ಪ್ರಿಯ ಮಂಜುನಾಥ, ಮತ್ತೊಮ್ಮೆ ಇಲ್ಲಿ ನಮ್ಮ ಭೇಟಿ! ಖುಶಿಯಾಗ...ಪ್ರಿಯ ಮಂಜುನಾಥ, ಮತ್ತೊಮ್ಮೆ ಇಲ್ಲಿ ನಮ್ಮ ಭೇಟಿ! ಖುಶಿಯಾಗ್ತಿದೆ.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-2801544000589215042014-05-01T18:21:59.005+05:302014-05-01T18:21:59.005+05:30ಬಹುಸೊಗಸಾದ ಕತೆ, ಈ ಹಿಂದೆಯೇ ನಿಮ್ಮಲ್ಲಿ ಓದಿದ್ದೆ. ಕನಸು ...ಬಹುಸೊಗಸಾದ ಕತೆ, ಈ ಹಿಂದೆಯೇ ನಿಮ್ಮಲ್ಲಿ ಓದಿದ್ದೆ. ಕನಸು ವಾಸ್ತವಗಳ ನಡುವೆ ತೂಗುಯ್ಯಾಲೆಯಾಗುತ್ತಾ ಅರ್ಥದ ಸೇತುವೆಯನ್ನು ಕಟ್ಟುತ್ತಾ ನತೆ ನಡೆಯುವ ಪರಿ ಮನಮೆಚ್ಚಿತು. ಅನಿಲ್ ಅವರು ಹೇಳಿದ ಮಾತೇ ನನ್ನದೂ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-3999938973366138086.post-60604797654689255552014-04-29T20:59:35.723+05:302014-04-29T20:59:35.723+05:30I am happy this story impressed you. Thank you so...I am happy this story impressed you. Thank you so much for all the appreciative remarks.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-49146338432060003332014-04-27T19:11:23.015+05:302014-04-27T19:11:23.015+05:30ತುಂಬಾ ಅರ್ಥಗರ್ಭಿತ, ಸುಂದರ ಕಥೆ. ಮಾರ್ಕೆಜನ prolepsis te...ತುಂಬಾ ಅರ್ಥಗರ್ಭಿತ, ಸುಂದರ ಕಥೆ. ಮಾರ್ಕೆಜನ prolepsis technique ನ ಮನಮೋಹಕ ಉದಾಹರಣೆಯೇ ಇದು? you are easily one of the best kannada short story writers!
-Anil TalikotiAnil Talikotihttps://www.blogger.com/profile/08555510641701557566noreply@blogger.comtag:blogger.com,1999:blog-3999938973366138086.post-3795931355400412392012-11-16T17:46:29.594+05:302012-11-16T17:46:29.594+05:30ನಮಸ್ತೇ ಸರ್. ಈ ಕಥೆ ತಮಗೆ ಇಷ್ಟವಾದದ್ದು ನೋಡಿ ತುಂಬಾ ಖುಷ...ನಮಸ್ತೇ ಸರ್. ಈ ಕಥೆ ತಮಗೆ ಇಷ್ಟವಾದದ್ದು ನೋಡಿ ತುಂಬಾ ಖುಷಿಯಾಗುತ್ತಿದೆ. ಕೃತಜ್ಞತೆಗಳು.ಪ್ರೇಮತಾಣhttps://www.blogger.com/profile/04637584025392553280noreply@blogger.comtag:blogger.com,1999:blog-3999938973366138086.post-43375337351333477862012-11-16T17:06:35.857+05:302012-11-16T17:06:35.857+05:30ಇಷ್ಟವಾಯಿತು. ಮೊದಲ ಅರ್ಧ ತುಂಬ ಚೆನ್ನಾಗಿದೆ. ಆಮೇಲೆ ಅ-ವಾಸ...ಇಷ್ಟವಾಯಿತು. ಮೊದಲ ಅರ್ಧ ತುಂಬ ಚೆನ್ನಾಗಿದೆ. ಆಮೇಲೆ ಅ-ವಾಸ್ತವವಾಗಿ ನಡೆಯುವಂಥ ಎಲ್ಲ ಘಟನೆಗಳಿಗೂ ಒಂದೊಂದು ವಾಸ್ತವ ಸಂಗತಿ, ವಿಚಾರ, ಅಥವ ಐಡಿಯಾವನ್ನು ಹುಷಾರಾಗಿ ಜೋಡಿಸಿದೆ ಅನ್ನಿಸಿತು. ಆದರೂ ಕಥೆಯ ಹಿಂದೆ ಇರುವ ನೋಟದ ಕೋನ ಇಷ್ಟವಾಯಿತು. ಓದಿ ಖುಷಿಪಟ್ಟೆ. ಥ್ಯಾಂಕ್ಸ್.
ಓ.ಎಲ್.ಎನ್. ಸ್ವಾಮಿ
olnswamyhttps://www.blogger.com/profile/08198859493169921453noreply@blogger.com